crime passionnel ಕ್ರೀಮ್‍ ಪ್ಯಾಸ್ಯಾನೆಲ್‍
ನಾಮವಾಚಕ
French (ಬಹುವಚನ crimes passionnels ಉಚ್ಚಾರಣೆ ಅದೇ)

ಲೈಂಗಿಕಾಪರಾಧ; ಲೈಂಗಿಕ ಅಸೂಯೆಯಿಂದ ಮಾಡಿದ ಅಪರಾಧ, ಮುಖ್ಯವಾಗಿ ಕೊಲೆ.